Munisu Tharave Song with Lyrics | Narasimha Nayak |C Ashwath, Subraya Chokkadi |Kannada Bahavageethe

Published 2018-09-15
Lahari Bhavageethegalu & Folk Kannada Presents Munisu Tharave Song with Lyrics, Sung by Narasimha Nayak, Music Composed by C Ashwath & Lyrics by Subraya Chokkadi.
Subscribe Us : goo.gl/mHCPgw

--------------------

Song: Munisu Tharave
Program: Sallapa
Singer: Narasimha Nayak
Music: C Ashwath
Lyricist: Subraya Chokkadi
Music Label : Lahari Music

--------------
♪Full Song Available on♪
JioSaavn: www.jiosaavn.com/song/munisu-tharave/RwIgfzljBHw
Spotify:
Hungama: www.hungama.com/song/munisu-tharave/1809986/
Gaana: gaana.com/song/munisu-tharave-1
Apple Music:
Amazon Prime Music: music.amazon.in/albums/B079TK2FYW
Wynk: wynk.in/u/YaYx10k6A
Resso:
-----------

Enjoy & stay connected with us!!

Subscribe us @ goo.gl/mHCPgw

Like us on FB: on.fb.me/1kWIjKE

Circle Us on G+ : goo.gl/STQX0g

Follow Us on Twitter : bit.ly/1sZimzM

All Comments (21)
  • @LokeshTD-to8xd
    ದೇವರು ನಿಮಗೆ ನೂರ್ಕಾಲ ಆಯಸ್ಸನ್ನು ಕರುಣಿಸಲಿ Love from coorg
  • @smp6221
    ಒಂದು ಬಾರಿ ಕೇಳಿದರೆ ಮತ್ತೆ ಮತ್ತೆ ಕೆಳಬೇಕೆನ್ನುವ ಹಾಡು . Wonderful.
  • @madhurabhagya6872
    ಇಡೀ ಜೀವನ ಈ ಹಾಡು ಕೇಳುತ್ತ ಕಳೆದು ಬಿಡಬೇಕು ಎನಿಸುತ್ತದೆ.
  • @ntrneralur
    ಸುಬ್ರಾಯ ಚೊಕ್ಕೋಡಿ ಯವರ ಸರಳ ಸಾಹಿತ್ಯ‌ ಅದ್ಬುತ. ಆಶ್ವತ್ ಮತ್ತು ನರಸಿಂಹನಾಯಕ್ ಜೋಡಿ 😍
  • Sahitya, sangeeta swara yella chennagi moodibandide. Sumaru 20 varshagalinda kelutta bandiddene ❤song😊
  • @anusinger5721
    ಎಲ್ಲಾ ಸಾಲುಗಳಲ್ಲೂ ವಿಭಿನ್ನವಾದ ಶೈಲಿ ಸೂಪರ್ ❤❤❤❤❤❤❤🎉ನಾನು ನಿಮ್ಮ ಅಭಿಮಾನಿ ಸರ್ 🌹🌹🌹🌹. ಮನಸ್ಸನ್ನು ಮುದಗೊಳಿಸುತದೆ
  • ಅತಿ ರಮ್ಯವಾದ ಮತ್ತು ಸರಳವಾದ ಸಾಹಿತ್ಯವುಳ್ಳ ಹಾಡು... ನನ್ನ ಅಚ್ಚುಮೆಚ್ಚಿನ ಹಾಡು...👌👌💛💚👏👏
  • @nandakumari2217
    ನಮ್ಮ ಊರಿನ ಹೆಮ್ಮೆಯ ಕವಿ.ಸುಬ್ರಾಯ ಚೊಕ್ಕಾಡಿ.🙏🙏 ಧನ್ಯವಾದಗಳು ಸರ್ ಇಂತ ಹಾಡನ್ನು ನೀಡಿದ ಕ್ಕೆ.ಎಷ್ಟು ಕೇಳಿದರೂ ಬೇಜಾರು ಆಗಿಲ್ಲ
  • ತುಂಬಾ ಮಧುರವಾದ ಗೀತೆ ತುಂಬಾ ಸೊಗಸಾಗಿ ಮೂಡಿಬಂದಿದೆ ಹಿನ್ನೆಲೆ ಸಂಗೀತ ಬಹಳ ಇಂಪಾಗಿದೆ.ಅಧ್ಭುತವಾದ ಸಾಹಿತ್ಯ ಬರೆದ ಸುಬ್ರಾಯ ಚೊಕ್ಕಾಡಿ ಯವರಿಗೂ‌ ಸುಮಧುರ ಕಂಠದಿಂದ ಹಾಡಿದ ನಿಮಗೂ ಧನ್ಯವಾದಗಳು 👍🏼🙏🏻
  • ತುಂಬಾ ಅದ್ಭುತವಾದ ಗಾಯನ..... ಮನಸ್ಸಿಗೆ ಮುದವನ್ನು ನೀಡುತ್ತದೆ..... ಕನ್ನಡ ತಾಯಿಯ ಮಕ್ಕಳಾದ ನಾವೇ ಧನ್ಯರು......
  • @achyuthah7122
    ಉತ್ತಮ ಸಾಹಿತ್ಯ ಅಷ್ಟೇ ಉತ್ತಮ ಸಂಗೀತ ಮತ್ತು ಸುಶ್ರಾವ್ಯ ಗಾಯನ. ಧನ್ಯವಾದಗಳು.
  • @girishbm6784
    Adbhuta saahitya mattu sangeeta. No words!!! Always my favourite. Just loved it.
  • @geethamk4751
    What a melody song really soulfully song thanks for giving such a beautiful song ashes sir, lovely voice narasimma sir.
  • ತುಂಬಾ ಅದ್ಬುತವಾದ ಹಾಡು ಈ ಕೇಳುತ್ತಿದ್ದರೇ ಜೀವನ ಪಾವನ. 🙏🌹🌺🌻🌼🌱🚩
  • What a melody song really I enjoy a lot Thanks for giving such beautiful song 👌
  • @indianjeevi
    Amazing 👌🙌 awesome music lyrics singing... Kudos to the song... ❤️ melodic
  • @prashantkrw2164
    Pavamana ...munisu tarave these are Nayak's ultimate songs..no one can replace ..
  • ಈ ಹಾಡುಗಾರಿಕೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
  • ಸಾಹಿತ್ಯ ಚಂದವೋ, ಸಂಗೀತ ಚಂದವೋ, ಗಾಯನ ಚೆಂದವೂ, ಇವೆಲ್ಲದರ ಸಮ್ಮಿಲನ ವನ್ನು ಕೇಳುವ ನಮ್ಮ ಕಿವಿಗಳ ಪುಣ್ಯವೋ.....👃👃👏👏